Guest Lecture on the Occasion of World Anaesthesia Day, On 3rd October 2023
Dept of Anaesthesiology and critical care, Navodaya Medical college, Raichur conducted Guest lecture on “Fitness for surgery and the role of physician in pre-operative evaluation” on the occasion of World Anaesthesia Day.
Dr Basavana Goudra, Clinical Associate Professor of Anesthesiology and Critical Care Medicine, Perelman School of Medicine, Department of Anesthesia, Hospital of the University of Pennsylvania Philadelphia, USA, was the chief and guest speaker. He enlightened on the importance of through preoperative evaluation and maintenance of in-depth patient records.
Dr T Srinivas, Registrar, Navodaya Education Trust, Raichur was the Guests of Honor. The event was presided Dr.B.Devanand, Dean & Principal, Navodaya Medical College. Other dignitaries on the dias were Dr.A.S.Anand, Academic incharge, Dr.Arunkumar Nayak, Medical Superintendent, Dr.Balaraju.T.C, Prof & HOD, Dept of Anaesthesia.
Dr.Bandenawaz, Prof & HOD, Dept of Forensic medicine conducted the proceedings of the programme. Dr Vishwanath, Associate prof delivered the welcome speech. Dr.Kaleem Siddiqui, Associate prof honored the chief guest with bouquet. Dr Ramesh Babu, Prof introduced the chief guest. After the lecture Dr.B.Devanand gave the presidential address and pressed upon the importance of fitness for surgery & anesthesia and role of physician. Dr.Prashanth.V gave the vote of thanks.
The gathering was attended by all the faculty, postgraduates and interns of various departments of Navodya Medical College Hospital & Research Center, Raichur.
ವಿಶ್ವ ಅರಿವಳಿಕೆ ದಿನಚರಣೆಯ ಸಂದರ್ಭದಲ್ಲಿ ಅತಿಥಿ ಉಪನ್ಯಾಸ ಅಕ್ಟೋಬರ್ 3, 2023 ರಂದು
ಅರಿವಳಿಕೆ ಮತ್ತು ಕ್ರಿಟಿಕಲ್ ಕೇರ್ ವಿಭಾಗ, ನವೋದಯ ವೈದ್ಯಕೀಯ ಕಾಲೇಜು ರಾಯಚೂರು,ವಿಶ್ವ ಅರಿವಳಿಕೆ ದಿನಚರಣೆಯ ಸಂದರ್ಭದಲ್ಲಿ “ಶಸ್ತ್ರಚಿಕಿತ್ಸೆಗೆ ಫಿಟ್ನೆಸ್ ಮತ್ತು ಪೂರ್ವಭಾವಿ ಮೌಲ್ಯಮಾಪನದಲ್ಲಿ ವೈದ್ಯರ ಪಾತ್ರ” ಕುರಿತು ಅತಿಥಿ ಉಪನ್ಯಾಸವನ್ನು ನಡೆಸಿದರು. ಡಾ|| ಬಸವನ ಗೌಡ್ರ, ಅರಿವಳಿಕೆ ಮತ್ತು ಕ್ರಿಟಿಕಲ್ ಕೇರ್ ಮೆಡಿಸಿನ್ ಕ್ಲಿನಿಕಲ್ ಅಸೋಸಿಯೇಟ್ ಪ್ರೊಫೆಸರ್, ಪೆರೆಲ್ಮನ್ ಸ್ಕೂಲ್ ಆಫ್ ಮೆಡಿಸಿನ್, ಅರಿವಳಿಕೆ ವಿಭಾಗ, ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ಆಸ್ಪತ್ರೆ ಅಮೇರಿಕದ ಫಿಲಡೆಲ್ಫಿಯಾ, ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಪೂರ್ವಭಾವಿ ಮೌಲ್ಯಮಾಪನ ಮತ್ತು ಆಳವಾದ ರೋಗಿಯ ದಾಖಲೆಗಳ ನಿರ್ವಹಣೆಯ ಪ್ರಾಮುಖ್ಯತೆಯನ್ನು ಅವರು ತಿಳಿಸಿದರು.
ರಾಯಚೂರಿನ ನವೋದಯ ಎಜುಕೇಶನ್ ಟ್ರಸ್ಟ್ನ ರಿಜಿಸ್ಟ್ರಾರ್ ಡಾ|| ಟಿ. ಶ್ರೀನಿವಾಸ್ ಗೌರವ ಅತಿಥಿಗಳಾಗಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ.ಬಿ.ದೇವಾನಂದ್ ಡೀನ್ ಮತ್ತು ಪ್ರಾಂಶುಪಾಲರು, ನವೋದಯ ವೈದ್ಯಕೀಯ ಕಾಲೇಜು, ವಹಿಸಿದ್ದರು . ಶೈಕ್ಷಣಿಕ ಪ್ರಭಾರಿ ಡಾ.ಎ.ಎಸ್.ಆನಂದ್, ವೈದ್ಯಕೀಯ ಅಧೀಕ್ಷಕ ಡಾ.ಅರುಣಕುಮಾರ್ ನಾಯಕ್, ಡಾ.ಬಾಲರಾಜು.ಟಿ.ಸಿ ಪ್ರೊ.ಮತ್ತು ಎಚ್ಒಡಿ ಅರಿವಳಿಕೆ ವಿಭಾಗ, ಇತರರು ಉಪಸ್ಥಿತರಿದ್ದರು. ಫೋರೆನ್ಸಿಕ್ ಮೆಡಿಸಿನ್ ವಿಭಾಗದ ಪ್ರೊ.ಮತ್ತು ಎಚ್ಒಡಿ ಡಾ.ಬಂದೇನವಾಜ್ ಕಾರ್ಯಕ್ರಮ ನಿರ್ವಹಿಸಿದರು. ಸಹ ಪ್ರಾಧ್ಯಾಪಕ ಡಾ.ವಿಶ್ವನಾಥ್ ಸ್ವಾಗತಿಸಿ ಮಾತನಾಡಿದರು. ಮುಖ್ಯ ಅತಿಥಿಗಳನ್ನು ಸಹ ಪ್ರಾಧ್ಯಾಪಕ ಡಾ.ಕಲೀಂ ಸಿದ್ದಿಕಿ ಪುಷ್ಪಗುಚ್ಛ ನೀಡಿ ಗೌರವಿಸಿದರು. ಮುಖ್ಯ ಅತಿಥಿಗಳನ್ನು ಪ್ರೊ.ಡಾ.ರಮೇಶ್ ಬಾಬು ಪರಿಚಯಿಸಿದರು. ಉಪನ್ಯಾಸದ ನಂತರ ಡಾ.ಬಿ.ದೇವಾನಂದ್ ಅವರು ಅಧ್ಯಕ್ಷೀಯ ಭಾಷಣ ಮಾಡಿ ಶಸ್ತ್ರಚಿಕಿತ್ಸೆಗೆ ಫಿಟ್ನೆಸ್ನ ಮಹತ್ವವನ್ನು ಒತ್ತಿ ಹೇಳಿದರು. ಸಹಾಯಕ ಪ್ರಾಧ್ಯಾಪಕ ಡಾ.ಪ್ರಶಾಂತ್.ವಿ ವಂದಿಸಿದರು. ಸಭೆಯಲ್ಲಿ ನವೋದಯ ವೈದ್ಯಕೀಯ ಕಾಲೇಜು ಆಸ್ಪತ್ರೆಯ ವಿವಿಧ ವಿಭಾಗಗಳ ಎಲ್ಲಾ ಅಧ್ಯಾಪಕರು, ಸ್ನಾತಕೋತ್ತರ ಪದವೀಧರರು ಮತ್ತು ಇಂಟರ್ನಿಗಳು ಉಪಸ್ಥಿತರಿದ್ದರು.